24/01/2023
ಊರು - ನಮ್ಮೂರು 4
ಅರ್ಥಪುರ ಎನ್ನುವ ಹೆಸರು ಮುಂದೆ ಅತ್ತಾವರ ಆಗಿ ಹೋಗುತ್ತದೆ. 11ನೇ ಶತಮಾನದಲ್ಲಿ ಕದಂಬ ವಂಶದ ಮಯೂರ ಶರ್ಮ ಮಂಗಳೂರಿನ ಅರ್ಥ ಪುರಕ್ಕೆ 41ಕುಟುಂಬದ ಜತೆಯಲ್ಲಿ ಬರುತ್ತಾರೆ. ಇದೇ ಕಾರಣದಿಂದ ಈ ಸಮಯದಲ್ಲಿ ಅರ್ಥ ಪುರದ ಮನೆಗಳು ಅಗ್ರಹಾರದ ಮನೆಗಳಂತೆ ಇದ್ದವು ಮುಂದೆ ಅರ್ಥ ಪುರ ವನ್ನು ಅತ್ತಾವರ ಎಂದು ಕರೆಯಲು ಆರಂಭ ಮಾಡಿದರು. ಅರ್ಥ ಎಂದರೆ ಹಣ ಪುರ ಎಂದರೆ ಊರು. ಇದು ಅತ್ತಾವರ ಕುರಿತು ಇರುವ ಇತಿಹಾಸ ಉಳಿದಂತೆ ಅತ್ತಾವರದ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ...