25/03/2021
*ಆರೋಗ್ಯ ಸುರಕ್ಷೆಗೆ ಸ್ಟರ್ಲೈಸೇಷನ್*
ರೂಮುಗಳು, ಕಚೇರಿ, ಅಂಗಡಿ, ಮಳಿಗೆ ಹಾಗೂ ವಾಹನಗಳೊಂದಿಗೆ, ಮನೆಗಳನ್ನೂ ಪರಿಶುದ್ಧಗೊಳಿಸಿ, ಹರ್ಬಲ್ ಸ್ಯಾನಿಟೈಸೇಷನ್‌ನಿಂದ.
ಪ್ರಾಕೃತಿಕ ಹರ್ಬಲ್ ಸ್ಯಾನಿಟೈಸೇಷನ್ ಉಪಯೋಗಗಳು
* ಬ್ಯಾಕ್ಟೇರಿಯಾ, ವೈರಸ್, ಕ್ರಿಮಿ, ಕೀಟಗಳು, ಅಲರ್ಜಿಗೆ ಕಾರಣವಾಗುವ ಕಣಗಳ ನಿರ್ಮೂಲನೆಯಾಗುತ್ತದೆ.
* ಮನೆಯಲ್ಲಿ ದುರ್ಗಂಧಹಬ್ಬಿಸುವ, ಆರೋಗ್ಯಕ್ಕೆ ಹಾನಿಕಾರಿಯಾಗಿರುವ (VOcs : volatile organic compounds) ಕಣಗಳನ್ನು ನಾಶಗೊಳಿಸುತ್ತದೆ.
* ಮನೆ, ಕಚೇರಿ, ರೂಮು ಹೀಗೆ ಕಟ್ಟಡಗಳನ್ನಷ್ಟೇ ಅಲ್ಲದೆ, ಕಾರು, ಸೆಡಾನ್‌ಗಳು, ಎಸ್‌ಯುವಿಗಳು, SCV/LCV/HCVಗಳ ಡ್ರೈವರ್ ಕ್ಯಾಬಿನ್‌ಗಳು ಹಾಗೂ ಆ್ಯಂಬುಲೆನ್ಸ್‌ಗಳನ್ನು ಶುದ್ಧಗೊಳಿಸಬಹುದಾಗಿದೆ.
*ಲಾಭಗಳು*
* ಅನಿಲಮೂಲದ ಸ್ಟರ್ಲೈಸರ್ ವೈರಸ್ ಮತ್ತು ಬ್ಯಾಕ್ಟೇರಿಯಾಗಳನ್ನು ನಾಶಪಡಿಸುತ್ತದೆ
* ಆಹಾರ ಧಾನ್ಯ, ದವಸಗಳಲ್ಲಿಯ ದುರ್ಗಂಧವನ್ನು ತಡೆಯುತ್ತದೆ
* ಪ್ರಾಣಿಜನ್ಯ ದುರ್ಗಂಧವನ್ನು ನಿರ್ಮೂಲನ ಮಾಡುತ್ತದೆ
* ಮನೆ, ಕಚೇರಿ, ರೂಮು ಹಾಗೂ ವಾಹನಗಳ ಪ್ರತಿ ಮೂಲೆಯನ್ನೂ ತಲುಪುವುದರಿಂದ ಸಮಗ್ರ ಸ್ಯಾನಿಟೈಸೇಷನ್‌ಗೆ ಅನುಕೂಲಕರವಾಗಿದೆ.
* ಮನೆಯಲ್ಲಿ, ಪೀಠೋಪಕರಣಗಳ ಸಂದುಗಳಲ್ಲಿ, ಮೂಳೆಗಳಲ್ಲಿ ದುರ್ಗಂಧಕ್ಕೆ ಕಾರಣವಾಗುವ ಬ್ಯಾಕ್ಟೇರಿಯಾ, ವೈರಸ್, ಫಂಗಸ್, ಅಲರ್ಜಿ ಉಂಟು ಮಾಡುವ ಕಣಗಳನ್ನು ಸಂಪೂರ್ಣವಾಗಿ ನಾಶ ಮಾಡುತ್ತದೆ.
ಪ್ರಾಕೃತಿಕ ಹರ್ಬಲ್ ಸ್ಯಾನಿಟೈಸೇಷನ್ ಆಗಿರುವುದರಿಂದ ಇವು ಸಂಪೂರ್ಣ ಸುರಕ್ಷಿತವಾಗಿದೆ.
*Sterilization solutions*.
Rooms , Office, Shops, and vehicle With herbal sanitization
*Uses*
(a natural herbal sanitization)
to eliminate bacteria, virus, moulds, allergens, odours and harmful pollutants like volatile organic compounds (VOCs) ensuring a safe and clean in- home, office and vehicle environment for small passenger cars, sedans, SUV’s, commercial vehicles- SCV/LCV/HCV driver cabins and even ambulances
*Advantages*
The air sterilizer kills viruses & bacteria
Removes Food odour
Removes Pet & animal related odour
inside rooms, office,and vehicles
It's
Reaches every nook and corner of the Rooms & cars
natural form of herbal sanitization
It can kill various bacteria, viruses, fungi and allergens, while removing unpleasant odours and hazardous substances.
*Please call below numbers for more details*
8884157555
9008375307